jump to navigation

ನನ್ನ ಬ್ಲಾಗಿನ ನಿಯಮಗಳು..ಎಲ್ಲರೂ ಓದಿರಿ 16/08/2009

Posted by shrungara in 1.
trackback

Please Read…

  1. ನಾನು ಯಾವ ಓದುಗರ ಹೆಸರು, ವಿಳಾಸ, ಫೋನ್ ನುಂಬರ್, ಮೊಬೈಲ್ ನಂ ಮತ್ತು ಇ ಮೈಲ್ ವಿಳಾಸವನ್ನೂ ಕೇಳುವುದಿಲ್ಲ…ಅಂತಾ ಬೇಡಿಕೆ ನಿಮಗೆ ಯಾರಿಂದಲಾದರೂ ಬಂದಿದ್ದರೆ ನೀವು ತಿರಸ್ಕರಿಸಿ!
  2. ನನಗೆ ಯಾವ ಓದುಗರೂ ನಿಮ್ಮ ಹೆಸರು, ವಿಳಾಸ ಅಥವಾ ಮೊಬೈಲ್ ನಂ. ಕಳಿಸ ಬೇಡಿ, ನಾನು ಯಾವ ಯಾಹು ಚ್ಯಾಟ್( chat), ರಿಡಿಫ್ ಚ್ಯಾಟ್ ಇತ್ಯಾದಿಗಳಿಗೆ ಬರುವುದಿಲ್ಲ..ನನಗೆ ಯಾರೊಂದಿಗೂ ಈ ಬಗ್ಗೆ ಇಮೈಲ್ ಗೆಳೆತನ ಬೇಕಾಗಿಲ್ಲಾ, ಕ್ಷಮಿಸಿ. ನನಗೆ ಸಮಯವಿಲ್ಲ.
  3. ನನ್ನ ಹೆಸರು, ನನ್ನ ಮದುವೆ, ಕುಟುಂಬ , ಊರು ಇತ್ಯಾದಿ ಪರ್ಸನಲ್ ವಿವರಗಳನ್ನು ನಾನು ನೀಡುವುದಿಲ್ಲ..ನನ್ನ ವಿವರಗಳು ಗೋಪ್ಯವಾಗಿಯೇ ಇರಲಿ
  4. ಓದುಗರು ನನ್ನ ಕತೆಗಳಿಗೆ ಕಾಮೆಂಟ್ಸ್ ಕಳಿಸ ಬೇಕೇ ವಿನಾ ಬೇರೆ ಹೆಣ್ಣು ಓದುಗರಿಗೆ, ಗೆಳೆಯ ಗೆಳತಿಯರಿಗೆ ಲವ್ ಮೆಸೇಜ್, ಮೊಬೈಲ್ ನಂಬರ್, ಹರಟೆ (ಚ್ಯಾಟ್) ಗೆ ಕರೆ ಕಳಿಸ ಬಾರದು, ಅಂತಾ ಅನವಶ್ಯಕ ಕಾಮೆಂಟ್ಸ್ ಗಳನ್ನು delete  ಮಾಡಲಾಗುತ್ತದೆ, ದಯವಿಟ್ಟು ಗಮನಿಸಿ. ಕೆಲವರು ನನ್ನನ್ನು “ಅಲ್ಲಿ ಬಾ, ಇಲ್ಲಿ ಬಾ …ಒಂದು ಕೈ ನೊಡ್ಕೋತೀನಿ” ಅಂತೆಲ್ಲ ಹೆದರಿಸಿಯೂ ಇದ್ದೀರಿ , ಏಕೋ ಗೊತ್ತಿಲ್ಲ…
  5. ಕೆಲವರು ನನಗೆ ತಮ್ಮ ಪರ್ಸನಲ್ ಅಥವಾ ವೈಯಕ್ತಿಕ ವಿಷಯಗಳನ್ನೆಲ್ಲ ಬರೆದು ಸಲಹೆ ಕೇಳಿದ್ದಾರೆ.. ನನಗೆ ಅಂತಾ ವಿಷಯಗಳಿಂದ ಪೀಡಿಸಬೇಡಿ, ನನಗೆ ಅದಕ್ಕಾಗಿ ಸಮಯ, ಆಸಕ್ತಿ ಇಲ್ಲ.
  6. ಎಲ್ಲ ಕತೆಗಳನ್ನೂ ಈ ಬ್ಲಾಗಿನಲ್ಲೇ ಓದಬೇಕು, ಯಾರಿಗೂ ಇ ಮೈಲ್ ಗೆ ನಾನು ಕತೆಗಳನ್ನು ಕಳಿಸುವುದಿಲ್ಲ . ಹಲವರು ನನಗೆ “ಬೇರೆ ಕತೆ ಬರೆದು ಇ ಮೈಲ್ ನಲ್ಲಿ ಕಳಿಸಿ ಕೊಡು” ಎಂದು ನನ್ನ ಬ್ಲಾಗಿನ ಕಾಮೆಂಟಿನಲ್ಲೇ ಕೇಳಿದ್ದಾರೆ. ಅವನ್ನು delete ಮಾಡಲಾಗಿದೆ.
  7. ನೀವು ಕತೆಯನ್ನು ಉಚಿತವಾಗಿ ಕಾಪಿ ಮಾಡಿಟ್ಟು ಕೊಳ್ಳಬಹುದು, ನಿಮ್ಮ ಗೆಳೆಯರಿಗೆ ಉಚಿತವಾಗಿ ಕಳಿಸಬಹುದು…ಆದರೆ ನನ್ನ ಕತೆಗಳನ್ನು ನೀವು ಯಾರಿಗೂ ಮಾರುವಂತಿಲ್ಲ..ಇಂತ ಒಂದು ಪ್ರಕರಣವನ್ನು ಒಬ್ಬ ಓದುಗರು ಬೆಂಗಳೂರಿನಲ್ಲಿ ಆಯಿತೆಂದು ತಿಳಿಸಿದ್ದಾರೆ..ನನ್ನ ಕತೆಗಳ ಬುಕ್ ಮಾಡಿ ಮಾರಲು ಹೊರಟಿದ್ದರಂತೆ, ಅದೂ ನನ್ನ ಹೆಸರು ಹೇಳಿಕೊಂಡು ಒಬ್ಬರು…. ನಾನು ಯಾರಿಗೂ ಈ ಅಧಿಕಾರವನ್ನು ಕೊಟ್ಟಿಲ್ಲಾ.  ನೀವ್ಯಾರೂ ಹೀಗೆ  ಮೋಸ ಹೋಗ ಬೇಡಿ…
  8. ಕೆಲವರು ನನಗೆ Incest, Rape, child sex  ಮತ್ತು gay sex  ಮತ್ತು ಚಿತ್ರವಿಚಿತ್ರ fetish, BDSM ಇತ್ಯಾದಿಗಳನ್ನು ಬರೆಯಲು ಕೇಳಿದ್ದಾರೆ…ಕ್ಷಮಿಸಿ, ನಾನು ಅಂತದನ್ನು ಬರೆಯುವುದೂ ಇಲ್ಲ, ನೀವೆ ಕಳಿಸಿದರೆ ನನ್ನ ಬ್ಲಾಗಿನಲ್ಲಿ ಪ್ರಕಟಿಸುವುದೂ ಇಲ್ಲ…
  9. ನಾನು ಕೆಲವು ಚಿತ್ರಗಳನ್ನು ಮಾತ್ರ WordPress blog ನಲ್ಲಿ ಪ್ರಕಟಿಸುರುತ್ತೇನೆ…ಇನ್ನ್ನು ಮೇಲೆ ಅಂತಾ ಚಿತ್ರಗಳನ್ನು ಕಾರಣಾಂತರಗಳಿಂದ ಹಾಕುವುದಿಲ್ಲ, ದಯವಿಟ್ಟು ನನಗೆ ಯಾರೂ ಚಿತ್ರಗಳನ್ನು ಇ-ಮೈಲ್ ಮೂಲಕ ಕಳಿಸ ಬೇಡಿ…
  10. “ನಾನು ಬೇಗ ಬೇಗ ಕತೆ ಬರೆಯುತ್ತಿಲ್ಲ” ಎಂಬ ನಿಮ್ಮ ದೂರಿದೆ. ನನಗೆ ಇದೊಂದು ಹವ್ಯಾಸ, ಹಾಬಿ ಅಷ್ಟೆ. ನನಗೂ ಎಲ್ಲರಂತೆ ಉದ್ಯೋಗ, ಸಂಸಾರ ಎಲ್ಲ ಇದೆ. ವಾರಕ್ಕೊಮ್ಮೆ ಮಾತ್ರ ಸಮಯಸಿಕ್ಕಾಗ ಬರೆಯಬಲ್ಲೆ. ಅದೂ ನನಗೆ ಹಿಡಿಸಿದ ಧಾರವಾಹಿಗಳು ಮಾತ್ರ. ಮತ್ತೆ ಕೆಲವು ಕತೆಗಳು ಅಪೂರ್ಣವಾಗಿವೆ , ಸಾರಿ!…ನನಗೆ ಸಮಯ ಸಿಕ್ಕಾಗ ಅಥವಾ ಕತೆ ಹೊಳೆದಾಗ ಅವನ್ನು ಮುಂದುವರೆಸುತ್ತೇನೆ…
  11. ನಿಮ್ಮ ಅಭಿಮಾನ ಹಾಗೂ ಪ್ರೋತ್ಸಾಹವಿಲ್ಲದೆ ನಾನಿಲ್ಲ, ನನ್ನ ಬ್ಲಾಗಿಲ್ಲ..ಆದರೆ ಈ ಕೆಲವು ನಿಯಮ, ರೂಲ್ಸ್ ಗಳನ್ನು ಪಾಲಿಸಿದರೆ ನಮ್ಮೆಲ್ಲರಿಗೂ ಸುರಕ್ಷೆ, ಕ್ಷೇಮ…ದಯವಿಟ್ಟು ನನ್ನ ಕತೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಬರೆಯುವುದನ್ನು ಮರೆಯಬೇಡಿ..ಅವು ನನಗೆ ಮತ್ತು ಈ ಬ್ಲಾಗಿನ ಓದುಗರಿಗೆ ಒಪ್ಪಿಗೆ ಯಾಗುವಂತಾ ಭಾಷೆಯಲ್ಲಿದ್ದರೆ ಪ್ರಕಟಿಸುತ್ತೇನೆ, ಇಲ್ಲವಾದಲ್ಲಿ ಇಲ್ಲ…

Comments»

1. madhu - 09/09/2009

this is very good. because you have ur own options to do and my wish is that whomever they interested to read ur stories they can and if not they are not supposed to advice or comment

2. sathya - 16/10/2009

hello sir,

kamana habbakke sikka jaali matthu kushi, file corrupt aagide, can u upload it again. yella kathegalu thumba chennagi moodi barutthivey. kudos to u.

thanks fr this blog.